ಭಾನುವಾರ, ನವೆಂಬರ್ 27, 2016

ಕನ್ನಡ ತರಗತಿ

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಮ್ಮ ವಸತಿ ಸಮುಚ್ಚಯದ ಶಾಲಾ ಮಕ್ಕಳಿಗಾಗಿ ಉಚಿತ ಕನ್ನಡ ತರಗತಿಗಳನ್ನು ಪ್ರತಿ ರವಿವಾರ ಬೆಳಿಗ್ಗೆ ೧೦.೦೦ ರಿಂದ ೧೧.೦೦ ಗಂಟೆಯ ವರೆಗೆ ಆಯೋಜಿಸಲಾಗಿದೆ.

ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಸ್ಥಳ: ಜಸರ್ವ ಕಚೇರಿ



On the occasion of Karnataka Rajyothsava, free Kannada Classes have been arranged for School going children of the colony at JSERWA office on every Sunday from 10.00 AM to 11.00AM. Interested school going children may utilize the opportunity to learn reading and writing Kannada.


 

ಶನಿವಾರ, ನವೆಂಬರ್ 26, 2016

ರಾಜ್ಯೋತ್ಸವ ಅಂಗವಾಗಿ ಸ್ಪರ್ಧೆಗಳು ೨೦೧೬

೨೬/೧೧/೨೦೧೬, ಶನಿವಾರ
೧. ಚಿತ್ರ ಬಿಡಿಸುವುದು:
ಬೆಳಿಗ್ಗೆ: ೧೦.೦೦-೧೧.೦೦ (ಯುಕೆಜಿ ವರೆಗಿನ ಮಕ್ಕಳಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್

೨. ಸ್ಮರಣಶಕ್ತಿಸ್ಪರ್ಧೆ:
ಬೆಳಿಗ್ಗೆ: ೧೧.೦೦-೧೨.೦೦ (ಯುಕೆಜಿ ವರೆಗಿನ ಮಕ್ಕಳಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್

೩. ಬ್ಯಾಡ್ಮಿಂಟನ್ (ಡಬಲ್ಸ್)/ಬಾಸ್ಕೆಟ್ ಬಾಲ್:
ಮಧ್ಯಾಹ್ನ ೦೩.೦೦ ರಿಂದ ೦೬.೦೦ ಗಂಟೆಯವರೆಗೆ (೮ ರಿಂದ ೧೨ ನೇ ತರಗತಿ ಹುಡುಗರಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್/ ಬಾಸ್ಕೆಟ್ ಬಾಲ್ ಕ್ರೀಡಾಂಗಣ

೪. ಖೋ-ಖೋ:
ಸಂಜೆ ೦೬.೦೦ ರಿಂದ ರಾತ್ರಿ ೦೮.೦೦ ಗಂಟೆಯವರೆಗೆ (೮ ರಿಂದ ೧೨ ನೇ ತರಗತಿ ಹುಡುಗಿಯರಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್

೨೭/೧೧/೨೦೧೬, ರವಿವಾರ
೧. ರಂಗೋಲಿ:  
ಮಧ್ಯಾಹ್ನ ೦೩.೦೦ ರಿಂದ ೦೫.೦೦ ಗಂಟೆಯವರೆಗೆ (ಮಹಿಳೆಯರಿಗೆ) -ಸ್ಥಳ: ಮಲ್ಟಿ ಪರ್ಪಸ್ ಹಾಲ್

೨. ಹಾಡುಗಾರಿಕೆ:
ಸಂಜೆ ೦೫.೦೦ ರಿಂದ ರಾತ್ರಿ ೦೭.೦೦ ಗಂಟೆಯವರೆಗೆ  (೧ ರಿಂದ ೧೨ ನೇ ತರಗತಿ ಮಕ್ಕಳಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್

೩. ಬ್ಯಾಡ್ಮಿಂಟನ್ (ಡಬಲ್ಸ್)
 ರಾತ್ರಿ ೦೭.೦೦ ರಿಂದ ೦೯.೦೦ ಗಂಟೆಯವರೆಗೆ (ಎಲ್ಲ ವಯೋಮಾನದವರಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್



೨೮/೧೧/೨೦೧೬, ಸೋಮವಾರ
೧. ನಿಧಾನವಾಗಿ ಬೈಸಿಕಲ್ ಓಡಿಸುವ ಸ್ಪರ್ಧೆ
ಸಂಜೆ ೦೬.೩೦ ರಿಂದ ರಾತ್ರಿ ೦೭.೩೦ ಗಂಟೆಯವರೆಗೆ  (೧ ರಿಂದ ೬ ನೇ ತರಗತಿ ಮಕ್ಕಳಿಗೆ)-ಸ್ಥಳ:ಪಾರ್ಕ್ ಹತ್ತಿರ 

೨. ಚಿತ್ರಕಲಾ ಸ್ಪರ್ಧೆ:
ರಾತ್ರಿ ೦೭.೩೦ ರಿಂದ ೦೮.೩೦ ರವರೆಗೆ (೧ ರಿಂದ ೬ ನೇ ತರಗತಿ ಮಕ್ಕಳಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್



೨೯/೧೧/೨೦೧೬, ಮಂಗಳವಾರ

೧. ಆಯ್ಕೆ ಮಾಡಿ ಮಾತನಾಡಿ: 
ರಾತ್ರಿ ೦೭.೦೦ ರಿಂದ ೦೮.೦೦ ರವರೆಗೆ (೭ ರಿಂದ ೧೨ ನೇ ತರಗತಿ ಮಕ್ಕಳಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್

೨. ಕಪ್ ಪಿರಾಮಿಡ್: 
ರಾತ್ರಿ ೦೮.೦೦ ರಿಂದ ೦೯.೦೦ ರವರೆಗೆ (೭ ರಿಂದ ೧೨ ನೇ ತರಗತಿ ಮಕ್ಕಳಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್


೦೩/೧೨/೨೦೧೬, ಶನಿವಾರ
೧. ಕನ್ನಡ ರಸಪ್ರಶ್ನೆ:
ಬೆಳಿಗ್ಗೆ: ೧೦.೦೦ ರಿಂದ ೧೨.೦೦ ರವರೆಗೆ (ಎಲ್ಲ ವಯೋಮಾನದವರಿಗೆ- ಗುಂಪು ಸ್ಪರ್ಧೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್

೨. ಬಾಸ್ಕೆಟ್ ನಲ್ಲಿ ಚಂಡು:
ಮಧ್ಯಾಹ್ನ ೦೩.೦೦ ರಿಂದ ೦೪.೦೦ ಗಂಟೆಯವರೆಗೆ (ಮಹಿಳೆಯರಿಗೆ) -ಸ್ಥಳ: ಬಾಸ್ಕೆಟ್ ಬಾಲ್ ಕ್ರೀಡಾಂಗಣ

೩. ಆದರ್ಶ ದಂಪತಿ: 
 ಮಧ್ಯಾಹ್ನ ೦೪.೦೦ ರಿಂದ ೦೫.೦೦ ಗಂಟೆಯವರೆಗೆ (ದಂಪತಿಗಳಿಗೆ) -ಸ್ಥಳ: ಮಲ್ಟಿ ಪರ್ಪಸ್ ಹಾಲ್

 ೪. ಮನೋರಂಜನಾ ಆಟಗಳು
ಸಂಜೆ ೦೫.೦೦ ರಿಂದ ೦೬.೦೦ ಗಂಟೆಯವರೆಗೆ (ಮಹಿಳೆಯರಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್
ಸಂಜೆ ೦೬.೦೦ ರಿಂದ ರಾತ್ರಿ ೦೭.೦೦ ಗಂಟೆಯವರೆಗೆ (ಪುರುಷರಿಗೆ)-ಸ್ಥಳ: ಮಲ್ಟಿ ಪರ್ಪಸ್ ಹಾಲ್

೦೪/೧೨/೨೦೧೬, ರವಿವಾರ
೧. ಮನೋರಂಜನಾ ಆಟಗಳು
ಬೆಳಿಗ್ಗೆ: ೧೧.೦೦ ರಿಂದ ೧೨.೦೦ ರವರೆಗೆ (ಎರಡು ಗುಂಪು: ೧ ರಿಂದ ೬ ನೇ ತರಗತಿ ಮತ್ತು ೭ರಿಂದ ೧೨ ನೇ ತರಗತಿ)
-ಸ್ಥಳ: ಮಲ್ಟಿ ಪರ್ಪಸ್ ಹಾಲ್

೨. ಕಲೆ, ಕರಕುಶಲ, ಛಾಯಾಚಿತ್ರ ಮತ್ತು ಚಿತ್ರಕಲೆ ಪ್ರದರ್ಶನ
 ಮಧ್ಯಾಹ್ನ ೦೩.೦೦ ಗಂಟೆಯಿಂದ  ರಾತ್ರಿ ೦೭.೦೦ ಗಂಟೆಯವರೆಗೆ (೧೨ ನೇ ತರಗತಿ ವರೆಗಿನ ಮಕ್ಕಳಿಗೆ)
-ಸ್ಥಳ: ಮಲ್ಟಿ ಪರ್ಪಸ್ ಹಾಲ್