ಭಾನುವಾರ, ನವೆಂಬರ್ 22, 2015
ವಿವಿಧ ಸ್ಪರ್ಧೆಯ ಛಾಯಾಚಿತ್ರಗಳು: ದಿನಾಂಕ: ೧೭/೧೧/೨೦೧೫, ಮಂಗಳವಾರ
ಶನಿವಾರ, ನವೆಂಬರ್ 21, 2015
ವಿವಿಧ ಸ್ಪರ್ಧೆಯ ಛಾಯಾಚಿತ್ರಗಳು: ದಿನಾಂಕ ೧೫/೧೧/೨೦೧೫, ರವಿವಾರ
ರಾಜ್ಯೋತ್ಸವ ಆಚರಣೆಗೆ ಆಮಂತ್ರಣ-೨೦೧೫
ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮಗಳು ದಿನಾಂಕ ೨೧/೧೧/೨೦೧೫ ರಂದು
ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ. ಸಹೃದಯರೆಲ್ಲರೂ ಕುಟುಂಬ ಸಮೇತ ಪಾಲ್ಗೊಂಡು “ಸಾಂಸ್ಕೃತಿಕ ಸಂಜೆ” ಯಶಸ್ವಿಯಾಗುವಂತೆ
ನೋಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.
ದಿನಾಂಕ:
೨೧/೧೧/೨೦೧೫ (ಶನಿವಾರ) ಸಮಯ: ೧೭.೦೦ ಗಂಟೆಯಿಂದ
ಸ್ಥಳ: ಬಹುಪಯೋಗಿ
ಸಭಾಂಗಣ ( ಮಲ್ಟಿ ಪರ್ಪಸ್ ಹಾಲ್)
ಎಲ್ಲರಿಗೂ ಆದರದ ಸ್ವಾಗತ
ಭಾನುವಾರ, ನವೆಂಬರ್ 15, 2015
ರಾಜ್ಯೋತ್ಸವ ಆಚರಣೆ-೨೦೧೫ರ ಸ್ಪರ್ಧೆಗಳು (೧೭/೧೧/೨೦೧೫)
ದಿನಾಂಕ: ೧೭/೧೧/೨೦೧೫, ಮಂಗಳವಾರ
ಸ್ಪರ್ಧೆ: ಲಘು ಆಟಗಳು ( ಒಳಾಂಗಣ)
ಸಮಯ: ೧೯.೦೦ ರಿಂದ ೨೦.೩೦ ಗಂಟೆ
ಯಾರ್ಯಾರು ಭಾಗವಹಿಸಬಹುದು?
ಎರಡು ತಂಡಗಳು
೧] ೮ ರಿಂದ ೧೨ ತರಗತಿ ಹುಡುಗಿಯರಿಗೆ
೨] ಮಹಿಳೆಯರಿಗೆ
ಸ್ಥಳ: ಮಲ್ಟಿ ಪರ್ಪಸ್ ಹಾಲ್
ಸ್ಪರ್ಧೆ: ಲಘು ಆಟಗಳು ( ಒಳಾಂಗಣ)
ಸಮಯ: ೧೯.೦೦ ರಿಂದ ೨೦.೩೦ ಗಂಟೆ
ಯಾರ್ಯಾರು ಭಾಗವಹಿಸಬಹುದು?
ಎರಡು ತಂಡಗಳು
೧] ೮ ರಿಂದ ೧೨ ತರಗತಿ ಹುಡುಗಿಯರಿಗೆ
೨] ಮಹಿಳೆಯರಿಗೆ
ಸ್ಥಳ: ಮಲ್ಟಿ ಪರ್ಪಸ್ ಹಾಲ್
ಗುರುವಾರ, ನವೆಂಬರ್ 12, 2015
ರಾಜ್ಯೋತ್ಸವ ಆಚರಣೆ-೨೦೧೫ರ ಕಾರ್ಯಕ್ರಮ: ಸ್ಪರ್ಧೆಗಳು
ದಿನಾಂಕ ೧೫/೧೧/೨೦೧೫, ರವಿವಾರ
೯.೦೦-೧೦.೦೦ ಗಂಟೆ:
೩ ಮತ್ತು ೪ನೆ ತರಗತಿ ವಿದ್ಯಾರ್ಥಿಗಳಿಗೆ
ಹುಡುಗರಿಗೆ: ವಿಕೆಟ್ ಉರುಳಿಸುವುದು
ಹುಡುಗಿಯರಿಗೆ: ನಿಂಬೆ ಮತ್ತು ಚಮಚ ಓಟ
ಸ್ಥಳ: ಮಲ್ಟಿ ಪರ್ಪಸ್ ಹಾಲ್
೧೦.೦೦-೧೧.೦೦ ಗಂಟೆ:
೫ ರಿಂದ ೭ನೆ ತರಗತಿ ವಿದ್ಯಾರ್ಥಿಗಳಿಗೆ (ಹುಡುಗರುಮತ್ತುಹುಡುಗಿಯರಿಗೆ)
ನಿಧಾನವಾಗಿ ಬೈಸಿಕಲ್ ಓಡಿಸುವ ಸ್ಪರ್ಧೆ
ಸ್ಥಳ:ಪಾರ್ಕ್ ಹತ್ತಿರ
೧೧.೦೦-೧೨.೦೦ ಗಂಟೆ:
ಮಹಿಳೆಯರಿಗೆ-ರಂಗೋಲಿ ಸ್ಪರ್ಧೆ (ಬಣ್ಣ ಬಳಸದೆ)
ಸ್ಥಳ: ಮಲ್ಟಿ ಪರ್ಪಸ್ ಹಾಲ್
೧೬.೦೦-೧೮.೦೦ ಗಂಟೆ:
ಬಾಸ್ಕೆಟ್ ಬಾಲ್ (ಹುಡುಗರಿಗೆ)
ಸ್ಥಳ: ಬಾಸ್ಕೆಟ್ ಬಾಲ್ ಅಂಗಳ
೧೮.೦೦-೧೯.೦೦ ಗಂಟೆ:
ಕನ್ನಡ/ ಕರ್ನಾಟಕಕ್ಕೆ ಸಂಬಂಧಿಸಿದ ಬಗ್ಗೆ ಭಾಷಣ (ಕನ್ನಡೇತರರಿಗೆ)
ಸ್ಥಳ: ಮಲ್ಟಿ ಪರ್ಪಸ್ ಹಾಲ್
೧೯.೦೦-೨೦.೩೦ ಗಂಟೆ:
ಹಾಡುಗಾರಿಕೆ
ಎರಡು ಗುಂಪುಗಳು: ೭ನೆ ತರಗತಿ ಮತ್ತು ಅದಕ್ಕೂ ಮೇಲ್ಪಟ್ಟವರು
ಸ್ಥಳ: ಮಲ್ಟಿ ಪರ್ಪಸ್ ಹಾಲ್
೯.೦೦-೧೦.೦೦ ಗಂಟೆ:
೩ ಮತ್ತು ೪ನೆ ತರಗತಿ ವಿದ್ಯಾರ್ಥಿಗಳಿಗೆ
ಹುಡುಗರಿಗೆ: ವಿಕೆಟ್ ಉರುಳಿಸುವುದು
ಹುಡುಗಿಯರಿಗೆ: ನಿಂಬೆ ಮತ್ತು ಚಮಚ ಓಟ
ಸ್ಥಳ: ಮಲ್ಟಿ ಪರ್ಪಸ್ ಹಾಲ್
೧೦.೦೦-೧೧.೦೦ ಗಂಟೆ:
೫ ರಿಂದ ೭ನೆ ತರಗತಿ ವಿದ್ಯಾರ್ಥಿಗಳಿಗೆ (ಹುಡುಗರುಮತ್ತುಹುಡುಗಿಯರಿಗೆ)
ನಿಧಾನವಾಗಿ ಬೈಸಿಕಲ್ ಓಡಿಸುವ ಸ್ಪರ್ಧೆ
ಸ್ಥಳ:ಪಾರ್ಕ್ ಹತ್ತಿರ
೧೧.೦೦-೧೨.೦೦ ಗಂಟೆ:
ಮಹಿಳೆಯರಿಗೆ-ರಂಗೋಲಿ ಸ್ಪರ್ಧೆ (ಬಣ್ಣ ಬಳಸದೆ)
ಸ್ಥಳ: ಮಲ್ಟಿ ಪರ್ಪಸ್ ಹಾಲ್
೧೬.೦೦-೧೮.೦೦ ಗಂಟೆ:
ಬಾಸ್ಕೆಟ್ ಬಾಲ್ (ಹುಡುಗರಿಗೆ)
ಸ್ಥಳ: ಬಾಸ್ಕೆಟ್ ಬಾಲ್ ಅಂಗಳ
೧೮.೦೦-೧೯.೦೦ ಗಂಟೆ:
ಕನ್ನಡ/ ಕರ್ನಾಟಕಕ್ಕೆ ಸಂಬಂಧಿಸಿದ ಬಗ್ಗೆ ಭಾಷಣ (ಕನ್ನಡೇತರರಿಗೆ)
ಸ್ಥಳ: ಮಲ್ಟಿ ಪರ್ಪಸ್ ಹಾಲ್
೧೯.೦೦-೨೦.೩೦ ಗಂಟೆ:
ಹಾಡುಗಾರಿಕೆ
ಎರಡು ಗುಂಪುಗಳು: ೭ನೆ ತರಗತಿ ಮತ್ತು ಅದಕ್ಕೂ ಮೇಲ್ಪಟ್ಟವರು
ಸ್ಥಳ: ಮಲ್ಟಿ ಪರ್ಪಸ್ ಹಾಲ್
ಭಾನುವಾರ, ನವೆಂಬರ್ 1, 2015
ಕರ್ನಾಟಕ ರಾಜ್ಯೋತ್ಸವ- ನವಂಬರ್ ೧ ರ ಕಾರ್ಯಕ್ರಮಗಳು..
ಕನ್ನಡ ಗೀತೆಗಳು
ಬಾರಿಸು ಕನ್ನಡ ಡಿಂಡಿಮ:
ಕರ್ನಾಟಕ ಸರ್ಕಾರದ ವಾರ್ತಾಮತ್ತುಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಹಾಡು...
https://www.youtube.com/watch?v=3Dn3lOG7qJw
ಭಾರತ ಜನನಿಯ ತನುಜಾತೆ
https://www.youtube.com/watch?v=hIS5m5kVxqw
ಕರ್ನಾಟಕ ಸರ್ಕಾರದ ವಾರ್ತಾಮತ್ತುಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಹಾಡು...
https://www.youtube.com/watch?v=3Dn3lOG7qJw
ಭಾರತ ಜನನಿಯ ತನುಜಾತೆ
https://www.youtube.com/watch?v=hIS5m5kVxqw
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)







































