ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮಗಳು ದಿನಾಂಕ ೨೧/೧೧/೨೦೧೫ ರಂದು
ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ. ಸಹೃದಯರೆಲ್ಲರೂ ಕುಟುಂಬ ಸಮೇತ ಪಾಲ್ಗೊಂಡು “ಸಾಂಸ್ಕೃತಿಕ ಸಂಜೆ” ಯಶಸ್ವಿಯಾಗುವಂತೆ
ನೋಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.
ದಿನಾಂಕ:
೨೧/೧೧/೨೦೧೫ (ಶನಿವಾರ) ಸಮಯ: ೧೭.೦೦ ಗಂಟೆಯಿಂದ
ಸ್ಥಳ: ಬಹುಪಯೋಗಿ
ಸಭಾಂಗಣ ( ಮಲ್ಟಿ ಪರ್ಪಸ್ ಹಾಲ್)
ಎಲ್ಲರಿಗೂ ಆದರದ ಸ್ವಾಗತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ